"ವಿವೇಕ ಶಾನಭಾಗ ಕಥಾಗುಚ್ಛ"ದ ಮೂಲಕ ಅವರ ಕಥಾ ಸಂಕಲನಗಳಿಂದ ಆಯ್ದ ಪ್ರಮುಖವಾದ ೧೫ ಕಥೆಗಳು 'ಈ-ಪುಸ್ತಕ' ರೂಪದಲ್ಲಿ ಓದುಗರಿಗೂ ಅಭ್ಯಾಸಕಾರರಿಗೂ ಲಭ್ಯವಾಗುತ್ತಿವೆ. ಇದು 'ಈ-ಪುಸ್ತಕ' ರೂಪದಲ್ಲಿ ಮಾತ್ರ ಲಭ್ಯವಿರುತ್ತದೆ.
A Kannada book by Akshara Prakashana / ಅಕ್ಷರ ಪ್ರಕಾಶನ