登入選單
返回Google圖書搜尋
ರಾಘವಾಂಕನ ಹರಿಶ್ಚಂದ್ರ ಚರಿತೆ / Raghavankana Harishchandra Carite
註釋ಸತ್ಯಸಂಧನಾದ ಹರಿಶ್ಚಂದ್ರನ ಪುಣ್ಯಕಥೆಯನ್ನು ಕೇಳಿದರೆ, ಏಳು ಜನ್ಮದ ಪಾತಕಗಳೂ ನಶಿಸುತ್ತವೆ. ಸೂರ್ಯನು ಉದಯಿಸಿದ ಮೇಲೆ ಕತ್ತಲೆ ಉಳಿದೀತೆ? ಶಿವನೆಂದರೆ ಸತ್ಯ, ಸತ್ಯವೆಂದರೆ ಶಿವ, ಇವೆರಡು ಬೇರೆ ಬೇರೆ ವಸ್ತುಗಳಲ್ಲ ಎಂದು ಈ ಶ್ರುತಿಯು ಸಾರುತ್ತದೆ. ಈ ಶ್ರುತಿವಾಕ್ಯವನ್ನು ಸತ್ಯಗೊಳಿಸಿ ಮೂರು ಲೋಕಗಳಿಗೂ ಪ್ರತ್ಯಕ್ಷವಾಗಿ ತೋರಿಸಿದ ಕೀರ್ತಿಶಾಲಿ ಹರಿಶ್ಚಂದ್ರ.#NRanganathasharma